Home
Poem-ಕವನ-ಯೋಜನೆಗಳು
ಎಷ್ಟೆಲ್ಲ ಯೋಜನೆಗಳು
ಎಷ್ಟೆಲ್ಲ ಪ್ರಯತ್ನಗಳು
ನೀ ಇಲ್ಲದ ಪ್ರಯತ್ನಗಳು
ನೀ ಇಲ್ಲದ ಯೋಜನೆಗಳು
ಗುರಿಯಿಲ್ಲದೆ ದಿಗಿಲೆನಿಸುವ
ನಿನ್ನ ಹಾದಿಯನ್ನೇ ಕಾಯುತ್ತಿರುವ ಈ ನಿನ್ನ ಶಾಮ